ಯುವ ಶಕ್ತಿಯೇ ರಾಷ್ಟ್ರಶಕ್ತಿನಿಮ್ಮ ಸೇವೆಗೆ ಸದಾ ನಾನು ಸಿದ್ಧನಿದ್ದೇನೆ
ನನ್ನ ಪ್ರೀತಿಯ ಯುವ ಕಾಂಗ್ರೆಸ್ ಕಾರ್ಯರ್ತರೇ,ಯುವ ಕಾಂಗ್ರೆಸ್ ಬಲಿಷ್ಠಗೊಳಿಸಿ,ಕೊಡಗಿನಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ.
ಕೊಡಗು ಜಿಲ್ಲೆಯ ಎಲ್ಲಾ ವಲಯದಲ್ಲೂ ಯುವ ಕಾಂಗ್ರೆಸ್ ಅನ್ನು ಬಲಿಷ್ಠವಾಗಿ ಸಂಘಟಿಸಬೇಕಾಗಿದೆ.
ಪ್ರೀತಿಯ ಕಾರ್ಯಕಾರ್ಯತರೇ,ಯುವ ಕಾಂಗ್ರೆಸ್‌ನ್ನು ಬಲಿಷ್ಠಗೊಲಿಸಲು,ನಿಮ್ಮೆಲ್ಲರ ಧ್ವನಿಯಾಗಿ ಕಾರ್ಯನಿರ್ವಹಿಸಲು ನಾನು ಹಗಲಿರುಳು ಕೆಲಸ ಮಾಡಲು ಸಿದ್ಧನಿದ್ದೇನೆ.ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸುತ್ತಿದ್ದೇನೆ.
ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಬಹುಮತದಿಂದ ಚುನಾಯಿಸಿ ನಿಮ್ಮ ಸೇವೆ ಮಾಡಿಕೊಡಲು ಅವಕಾಶ ಮಾಡಿಕೊಡುತ್ತೀರಿ ಎಂಬ ವಿಶ್ವಾಸದೊಂದಿಗೆ…..
ಮೈಸಿ ಕತ್ತಣಿರ,ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
ಯುವ ಕಾಂಗ್ರೆಸ್ ಚುನಾವಣೆ: ಜಿಲ್ಲಾಧ್ಯಕ್ಷರಾಗಿ ಮೈಸಿ ಕತ್ತಣಿರ ಗೆಲುವು ಬಹುತೇಕ ಖಚಿತ!
“With IYC” ಅಪ್ಲಿಕೇಶನ್‌ನಲ್ಲಿ ಸದಸ್ಯತ್ವ ಮತ್ತು ಮತದಾನ ಹೇಗೆ ಮಾಡುವುದು
ಕರ್ನಾಟಕ ಯುವ ಕಾಂಗ್ರೆಸ್ ಚುನಾವಣಾ 2024
(Android Phone)
“With IYC” ಅಪ್ಲಿಕೇಶನ್‌ನಲ್ಲಿ ಸದಸ್ಯತ್ವ ಮತ್ತು ಮತದಾನ ಹೇಗೆ ಮಾಡುವುದು
ಕರ್ನಾಟಕ ಯುವ ಕಾಂಗ್ರೆಸ್ ಚುನಾವಣಾ 2024
(iPhone)
For iPhone users (iOS): The With IYC App is available in the App Store. Please note that the App Store must be set to an Indian location, and you should use an Indian debit or credit card for payment. If you are using the App Store from other regions, such as the UAE or the US, please switch to the Indian App Store.
ಐಫೋನ್ ಬಳಕೆದಾರರಿಗೆ (ಐಒಎಸ್): “With IYC” ಅಪ್ಲಿಕೇಶನ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ದಯವಿಟ್ಟು ಗಮನಿಸಿ, ಆಪ್ ಸ್ಟೋರ್ ಭಾರತೀಯ ಸ್ಥಳಕ್ಕೆ ಹೊಂದಿಸಬೇಕು ಮತ್ತು ನೀವು ಭಾರತೀಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಪಾವತಿಗೆ ಬಳಸಬೇಕು. ನೀವು ಯುಎಇ, ಯುಎಸ್ ಮುಂತಾದ ಇತರ ಪ್ರದೇಶಗಳ ಆಪ್ ಸ್ಟೋರ್ ಅನ್ನು ಬಳಸುತ್ತಿದ್ದರೆ, ದಯವಿಟ್ಟು ಭಾರತೀಯ ಆಪ್ ಸ್ಟೋರ್‌ಗೆ ಬದಲಾಯಿಸಿ.